ನಾಯಿ ಬೇಟೆಯ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ | Mysuru | Leopard | Public TV
2022-09-11 3
ಚಿರತೆ ಫ್ಯಾಮಿಲಿಯ ಉಪಟಳದಿಂದ ಮೈಸೂರು ಹೊರ ವಲಯದ ಆರ್ ಬಿ ಐ ಬಡಾವಣೆ ಜನರಿಗೆ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಮೊನ್ನೆ ರಾತ್ರಿ ಚಿರತೆಯ ಅಬ್ಬರವನ್ನು ಸಿಸಿಟಿವಿಯಲ್ಲಿ ಗಮನಿಸಿದ ಮೇಲಂತೂ ಜನರ ನೆಮ್ಮದಿ ಸಂಪೂರ್ಣವಾಗಿ ಮಾಯಾವಾಗಿದೆ. ಇದರ ಡಿಟೈಲ್ಸ್ ಇಲ್ಲಿದೆ.